ಧಾರವಾಡ ಭಾರತಿ ನಗರದದಲ್ಲಿ ಸೆ.೧೪ರಂದು ಬೆಳಗ್ಗೆ ೧೧ಕ್ಕೆ ಲಿಂಗರಾಜ ಸರ್ ದೇಸಾಯಿ ಅವರ ೧೨೦ನೇ ಪುಣ್ಯಸ್ಮರಣೆ ಹಾಗೂ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಶ್ರೀಲಿಂಗರಾಜ ವಿವಿಧೋದ್ದೇಶ ಸಂಸ್ಥೆಯ ಅಧ್ಯಕ್ಷ ರವೀಂದ್ರ ಕೂಡವಕ್ಕಲಿಗೇರ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ, ಹೂವಿನಶಿಗ್ಲಿಯ ಚನ್ನವೀರ ಸ್ವಾಮೀಜಿ ಸ