ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಹರಿಯುತ್ತಿರುವ ಶಿಂಷಾ ನದಿಯ ತೀರದಿಂದ ಗೌರಮ್ಮನನ್ನು ಮರಳಿನಿಂದ ಮಾಡಿದ ಸ್ವರ್ಣ ಗೌರಿಯನ್ನು ಮಳವಳ್ಳಿ ತಾಲ್ಲೂಕು ಹಲಗೂರಿನ ಬೃಹನ್ಮಠಕ್ಕೆ ತರಲಾಯಿತು. ಗ್ರಾಮದ ವೀರಶೈವ ಸದ್ಭಕ್ತರು ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಹರಿಯುತ್ತಿರುವ ಶಿಂಷಾ ನದಿಯ ತೀರದಿಂದ ಗೌರಮ್ಮನನ್ನು ಮರಳಿನಿಂದ ಮಾಡಿದ ಸ್ವರ್ಣ ಗೌರಿಯನ್ನು ಹಲಗೂರಿಗೆ ತಂದು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ಬೃಹನ್ಮಠಕ್ಕೆ ತರಲಾಯಿತು. ಆ ಸಂದರ್ಭದಲ್ಲಿ ಮುತ್ತೈದೆಯರು ದೇವರಿಗೆ ಪೂಜೆ ಸಲ್ಲಿಸಿ ಗೌರಮ್ಮನಿಗೆ ಬಾಗಿನ ಅಪರ್ಿಸಿ ಭಕ್ತಿ ಸಮಪರ್ಿಸಿದರು. ಅಗೋರ ದೇವಿಯ ಅರ್ಚಕ ಹಾಗೂ ವಿದ್ವಾಂಸ ಪ್ರಸಾದ್ ರವರು ಸ್ವರ್ಣ ಗೌರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಭಕ್ತರಿಗೆ ಮಹಾಮಂಗಳಾರತಿ ನೀಡಿದ ನಂತರ ಮಾತನಾಡುತ್ತಾ ಸಾಂ