Install App
myrajanal
This browser does not support the video element.
ಗುಳೇದಗುಡ್ಡ: ತಾಲೂಕಿನ ಹಂಸನೂರು ಗ್ರಾಮದಲ್ಲಿ 24-7 ಕುಡಿಯುವ ನೀರಿಗೆ ಅಧಿಕೃತ ಚಾಲನೆ : ಪಟ್ಟಣದಲ್ಲಿ ತಾಪಂ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ್ ಹೇಳಿಕೆ
Guledagudda, Bagalkot | Sep 4, 2025
ಗುಳೇದಗುಡ್ಡ ತಾಲೂಕಿನ ಹಂಸನೂರು ಗ್ರಾಮದಲ್ಲಿ 24-7 ಶುದ್ಧವಾದ ಕುಡಿಯುವ ನೀರು , ಪ್ರತಿಯೊಬ್ಬರಿಗೂ ದೊರಕಿಸಿ ಕೊಡುವ ನಿಟ್ಟಿನಲ್ಲಿ ಇಂದು ಗ್ರಾಮಸ್ಥರಿಗೆ ಯೋಜನೆಗೆ ಚಾಲನೆ ಕೊಡಲಾಯಿತು ಈ ಕುರಿತು ಮಾಧ್ಯಮಗಳಿಗೆ ಅಧಿಕಾರಿಗಳು ಮಾಹಿತಿಯನ್ನು ವಿವರಿಸಿದ್ದರು
Share
Read More News
T & C
Privacy Policy
Contact Us
Your browser does not support JavaScript!