Download Now Banner

This browser does not support the video element.

ವಿಜಯಪುರ: ನಗರದ ಪಸಾರಿ ಕಮಾನ್ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಜೂಜಾಟ ಆಡುವಾಗ ಪೊಲೀಸರ ದಾಳಿ : ನಗರದಲ್ಲಿ ಎಸ್‌ ಪಿ ಲಕ್ಷ್ಮಣ ನಿಂಬರಗಿ

Vijayapura, Vijayapura | Sep 10, 2025
ಮಹ್ಮದಗೌಸ್ ಎಂಬಾತ ನಗರದ ಪಸಾರಿ ಕಮಾನ್ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಅಂಕಿ‌ ಸಂಖ್ಯೆಗಳ ಆಧಾರದ ಮೇಲೆ ಓ ಸಿ ಅಂಬುವ ಮಟಕಾ ಜೂಜಾಟವನ್ನು ಆಡುತ್ತಿರುವಾಗ ಪೊಲೀಸರು ದಾಳಿ ಗೈದು 1250 ಹಣ ಹಾಗೂ ಓ ಸಿ ನಂಬರ್ ಬರೆದ ಚೀಟಿ ಎರಡು ಹಾಗೂ ಒಂದು ಬಾಲ್ ಪೆನ್ ವಶಕ್ಕೆ ಪಡೆಯಲಾಗಿದೆ ಎಂದು ಗೋಲಗುಂಬಜ್ ಠಾಣೆಯ ಪಿ ಎಸ್ ಐ ಎಂ ಡಿ ಘೋರಿ ಕೊಟ್ಟ ದೂರಿನನ್ವಯ ಅನ್ವಯ ಪ್ರಕರಣ ದಾಖಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ
Read More News
T & CPrivacy PolicyContact Us