ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಗೋಪುರದ ಕಳಸಾರೋಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ ಪೂಜ್ಯಶ್ರೀ ೧೦೮ ಷ.ಬ್ರ.ಗುರುಶಾಂತಲಿಂಗ ದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ಧಲಿಂಗ ಶಾಂಭವಿ ಆಶ್ರಮದ ಪೂಜ್ಯ ಮಾತೋಶ್ರೀ ಅನುಸೂಯಾತಾಯಿ,ರಾಜಯೋಗಿನಿ ಬಿ.ಕೆ.ವೈಷ್ಣವಿ ಅಕ್ಕನವರು,ನವರಾತ್ರಿ ಅರ್ಚಕರು ಪೂಜ್ಯ ಶ್ರೀ ಶಂಕರ ಶ್ರೀಹರಿ ಕುಲಕರ್ಣಿ, ಕಾರ್ಯಕ್ರಮದ ಅದ್ಯಕ್ಷತೆಯನ್ನು ಮಾಜಿ ಶಾಸಕ ಆನಂದ ನ್ಯಾಮಗೌಡ ಉದ್ಘಾಟಕರಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ಸಚಿವ ಆರ್.ಬಿ.ತಿಮ್ಮಾಪೂರ,ಶಾಸಕ ಜೆ.ಟಿ.ಪಾಟೀಲಗ ಸೇರಿ ಗಣ್ಯರು ಭಾಗಿ.