Download Now Banner

This browser does not support the video element.

ಗದಗ: ನಗರದಲ್ಲಿ ಆಗಷ್ಟ್ 6 ರಂದು ಮದ್ಯ ಪ್ರೀಯರಿಗೆ ಶಾಕ್, ಯಾಕೆ ಗೋತ್ತಾ..?

Gadag, Gadag | Sep 5, 2025
ಆಗಷ್ಟ್ 6 ರಂದು ಮದ್ಯ ಪ್ರೀಯರಿಗೆ ಜಿಲ್ಲಾಡಳಿತ ಹಾಗೂ ಅಬಕಾರಿ ಇಲಾಖೆ ಮದ್ಯ ಪ್ರೀಯರಿಗೆ ಶಾಕ್ ನೀಡಿದೆ. ಗದಗ ಜಿಲ್ಲೆಯಾಧ್ಯಂತ ಆಗಷ್ಟ್ 6 ರಂದು 11 ನೇ ದಿನದ ಗಣಪತಿ ವಿಸರ್ಜನೆ ಕಾರ್ಯಕ್ರಮ ಇರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮದ್ಯ ಮಾರಾಟ ಹಾಗೂ ಸಾಗಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
Read More News
T & CPrivacy PolicyContact Us