Download Now Banner

This browser does not support the video element.

ಗುಳೇದಗುಡ್ಡ: ಪಟ್ಟಣದ ಭಂಡಾರಿ ಕಾಲೇಜದಲ್ಲಿ ಹಾಕಿ ಮಾಂತ್ರಿಕ ಧ್ಯಾನಚಂದ್ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಆಯೋಜನೆ

Guledagudda, Bagalkot | Aug 29, 2025
ಗುಳೇದಗುಡ್ಡ : ಪಟ್ಟಣದ ಭಂಡಾರಿ ಮತ್ತು ರಾಟಿ ಮಹಾವಿದ್ಯಾಲಯದಲ್ಲಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಜನ್ಮದಿನದ ನಿಮಿತ್ತವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಬಹಳಷ್ಟು ಅರ್ಥಪೂರ್ಣವಾಗಿ ಆಚರಿಸಲಾಯಿತು.
Read More News
T & CPrivacy PolicyContact Us