ಮದ್ದೂರು ತಾಲ್ಲೂಕು ಯಲಾದಹಳ್ಳಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರ್ವಿಲ್ ಸಂಸ್ಥೆ ವತಿಯಿಂದ ಶಾಲೆಯ ಶಿಕ್ಷಕ ಅರಸು ರವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಅರಸು ಅವರು, ಇನ್ನರ್ವಿಲ್ ಸಂಸ್ಥೆ ಸಮಾಜ ಮುಖಿ ಕೆಲಸದಲ್ಲಿ ತೊಡಗುವುದರೊಂದಿಗೆ ನಮ್ಮಂತಹ ಶಿಕ್ಷಕರನ್ನು ಗುರುತಿಸಿ ಅಭಿನಂದನೆ ಸಲ್ಲಿಸುತ್ತಿರುವುದು ಸಂತಸ ತರುತ್ತದೆ. ಇವರ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸಿದರು. ಇನ್ನರ್ವಿಲ್ ಸಂಸ್ಥೆಯ ಹಿರಿಯ ಮಾಜಿ ಅಧ್ಯಕ್ಷೆ ಲಕ್ಷ್ಮಿಮಂಜುಳಾಬೋರೇಗೌಡ ಅವರು ಮಾತನಾಡಿ, ನಮ್ಮ ಇನ್ನರ್ವಿಲ್ ಸಂಸ್ಥೆಯಿಂದ ಶಾಲೆಗೆ ಅಗತ್ಯವಿರುವ ಪಿಠೋಪಕರಣ,