ದಸರಾ ಉದ್ಘಾಟನೆಗೆ ಭಾನು ಮುಸ್ತಾಕ್ ಗೆ ಆಹ್ವಾನ ವಿವಾದ ವಿಚಾರ.. ಇದು ಚಾಮುಂಡೇಶ್ವರಿಗೆ ಅಪವಿತ್ರ ಆಗುತ್ತೆ, ಅಶುಭ ಆಗುತ್ತೆ. ಇಡೀ ಕರ್ನಾಟಕಕ್ಕೆ ಅಶುಭ ಸಂಕೇತ ಹೋಗುತ್ತೆ.. ಇದು ಶೋಭೆ ತರೋದಲ್ಲ.ಗೋ ಮಾಂಸ ತಿನ್ನೋರಿಂದ ಪೂಜೆ ಒಪ್ಪಲು ಸಾಧ್ಯವಿಲ್ಲ. ಇಡೀ ಕರ್ನಾಟಕಕ್ಕೆ ಅಶುಭ ಸಂಕೇತ ಹೋಗುತ್ತೆ.. ಇದು ಶೋಭೆ ತರೋದಲ್ಲ.ಕಲಾದಗಿ ಗ್ರಾಮದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ. ಭಾನು ಮುಸ್ತಾಕ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ..ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆ ಇದೆ.ಅದಕ್ಕೆ ನಮ್ಮ ಅಭಿನಂದನೆ ಎಂದರು.