ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರದ ದಿಂಡವಾರ ರಸ್ತೆಯ ಮದ್ಯೆ ಜಮೀನು ಒಂದರಲ್ಲಿ ಕುಳಿತು ತಮ್ಮ ಪಾಯ್ದೆಗೊಸ್ಕರ್ ಅಂದರ್ ಬಾಹರ್ ಎಂಬುವ ಜೂಜಾಟ ಆಡುವಾಗ ಪೊಲೀಸರು ದಾಳಿ ನಡೆಸಿ 4110 ಹಣ ಹಾಗೂ 52 ಇಸ್ಪೇಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಸವನ ಬಾಗೇವಾಡಿ ಠಾಣೆಯ ಪಿ ಐ ಗುರುಶಾಂತ ದಾಸ್ಯಾಳ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ..