Download Now Banner

This browser does not support the video element.

ಮೈಸೂರು: ಅರಮನೆ ಅಂಗಳಕ್ಕೆ 2ನೇ ಹಂತದ ದಸರಾ ಗಜಪಡೆಗಳ ಆಗಮನ

Mysuru, Mysuru | Aug 25, 2025
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆ ಮೈಸೂರಿಗೆ ಆಗಮಿಸಿದ ಎರಡನೇ ಹಂತದ ಗಜಪಡೆ ಎರಡನೇ ಹಂತದಲ್ಲಿ 5 ಆನೆಗಳ ಆಗಮನ ಮತ್ತಿಗೋಡು ಶಿಬಿರದಿಂದ ಶ್ರೀಕಂಠ (56) ಭೀಮನಕಟ್ಟೆ ಆನೆ ಶಿಬಿರದಿಂದ ರೂಪ (44) ದುಬಾರಿ ಶಿಬಿರದಿಂದ ಗೋಪಿ (42) ಸುಗ್ರೀವ (43) ಹೇಮಾವತಿ (11) ಆಗಮನ ಗಜಪಡೆಗೆ ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಂಡ ಜಿಲ್ಲಾಡಳಿತ 5 ಆನೆಗಳಿಗೂ ಪೂಜೆ ಸಲ್ಲಿಕೆ ಆನೆ ಪೂಜಾರಿ ಪ್ರಹ್ಲಾದ್ ರಿಂದ ಪೂಜೆ ಆನೆಗಳಿಗೆ ಕಬ್ಬು ಬೆಲ್ಲ ಕಜ್ಜಾಯ ಸಿಹಿ ಹಂಚಿಕೆ ಪೂಜೆಯಲ್ಲಿ ಡಿಸಿಎಫ್ ಪ್ರಭುಗೌಡ ಸೇರಿ ಅರಣ್ಯ ಅಧಿಕಾರಿಗಳು ಭಾಗಿ.
Read More News
T & CPrivacy PolicyContact Us