Download Now Banner

This browser does not support the video element.

ಹುಮ್ನಾಬಾದ್: ಬೀದರ್ -ಮೈಸೂರ್, ಬೀದರ್ -ಮುಂಬೈ ರೈಲ್ವೆಸೇವೆ ಆರಂಭಿಸಿ : ಪಟ್ಟಣದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಕಾಶೀನಾಥ ವಾರದ್

Homnabad, Bidar | Sep 5, 2025
ಈ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೀದರ್ -ಮೈಸೂರ್, ಬೀದರ್ -ಮುಂಬೈ ಮಾರ್ಗದಲ್ಲಿ ರೈಲ್ವೆ ಸೇವೆ ಆರಂಭಿಸಬೇಕು ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಕಾಶೀನಾಥ ವಾರದ್ ಮನವಿ ಮಾಡಿದರು. ಈ ವಿಷಯದಲ್ಲಿ ಜಿಲ್ಲೆಯ ಶಾಸಕ, ಸಂಸದ, ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರು ಪ್ರಾಮಾಣಿಕ ಪ್ರಯತ್ನಿಸಬೇಕು ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಕಾಶಿನಾಥ ವಾರದ್ ಶುಕ್ರವಾರ ಸಂಜೆ 4:45ಕ್ಕೆ ಮನವಿ ಮಾಡಿದರು.
Read More News
T & CPrivacy PolicyContact Us