ಇಂದು ಬೆಳಗ್ಗೆ ಮದಭವಿ ಮೂಲದ ತಂದೆ ಮಕ್ಕಳು ಅನಂತಪುರ ಗ್ರಾಮಕ್ಕೆ ಬರುವ ವೇಳೆ ಎದುರುಗಡೆ ಬಂದ ಡಾಕ್ಟರ್ ಗೆ ದಾರಿ ಕೊಡಲು ಹೋಗಿ ರಸ್ತೆ ಇಲ್ಲದ ಕಾರಣ ಮಕ್ಕಳ ಸಮೇತ ತಂದೆ ಕಂದಕಕ್ಕೆ ಉರುಳಿದ ಘಟನೆ ನಡೆದಿದೆ. ಅಪಘಾತದಲ್ಲಿ ಮಕ್ಕಳಿಗೆ ಹಾಗೂ ತಂದೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಳೆದ ಆರು ತಿಂಗಳುಗಳಲ್ಲಿ ಏಳೆಂಟು ಅಪಘಾತಗಳು ಸಂಭವಿಸಿದ್ದು ಮೂರು ಜನ ಸಾವನಪ್ಪಿದ್ದಾರೆ. ಇಲಾಖೆಗಳಿಗೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದರು ನಿರ್ಲಕ್ಷ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಕಳಪೆ ರಸ್ತೆ