Download Now Banner

This browser does not support the video element.

ಭಾಲ್ಕಿ: ಪಟ್ಟಣದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ನೂತನ ಆರ್'ಟಿಓ ಕಚೇರಿಗೆ ಸಂಸದ ಸಾಗರ್ ಖಂಡ್ರೆ ಚಾಲನೆ

Bhalki, Bidar | Sep 30, 2025
ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರ ಪರಿಶ್ರಮದಿಂದ, ಭಾಲ್ಕಿ ನಗರದ 5 ಎಕರೆ ಪ್ರದೇಶದಲ್ಲಿ ಸುಮಾರು ₹10 ಕೋಟಿಯ ಅನುದಾನದೊಂದಿಗೆ ಅತ್ಯಾಧುನಿಕ ಆರ್.ಟಿ.ಒ ಕಚೇರಿ (ಸಾರಿಗೆ ಇಲಾಖೆ ಸಹಾಯಕ ಪ್ರಾದೇಶಿಕ ಸಾರಿಗೆಾಧಿಕಾರಿಗಳ ಕಚೇರಿ) ನಿರ್ಮಾಣಗೊಂಡು, ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗಿತ್ತು. ಇಂದು ಈ ನೂತನ ಕಟ್ಟಡದ ಸ್ಥಳಾಂತರ ಮತ್ತು ಕಾರ್ಯಾರಂಭವನ್ನು ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ನೆರವೇರಿಸಿದರು. ಡ್ರೈವಿಂಗ್ ಟ್ರೈನಿಂಗ್ ಟ್ರ್ಯಾಕ್ ಸೇರಿದಂತೆ ಎಲ್ಲಾ ಮೂಲಭೂತ ಹಾಗೂ ತಂತ್ರಜ್ಞಾನ ಆಧಾರಿತ ಸೌಲಭ್ಯಗಳಿಂದ ಸಜ್ಜುಗೊಂಡಿರುವ ಈ ಕಟ್ಟಡವು, ಸಾರ್ವಜನಿಕರಿಗೆ ಉತ್ತಮ ಹಾಗೂ ಸುಗಮ ಸೇವೆ
Read More News
T & CPrivacy PolicyContact Us