Install App
basavakalyannews
This browser does not support the video element.
ಹುಲಸೂರ: ತುಳಜಾಪೂರಕ್ಕೆ ಹೋಗಿ ಬರುತಿದ್ದ ಭಕ್ತರ ಕಾರು ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ; 4 ಮಕ್ಕಳು ಸೇರಿ 9 ಜನರಿಗೆ ಗಾಯ; ಮುಸ್ತಾಪುರ ಬಳಿ ಘಟನೆ
Hulsoor, Bidar | Sep 28, 2025
ಹುಲಸೂರ: ತುಳಜಾಪೂರಕ್ಕೆ ಹೋಗಿ ಮರಳಿ ಗ್ರಾಮಕ್ಕೆ ಬರುತಿದ್ದ ವೇಳೆ ರಸ್ತೆ ಬದಿಯ ಮಹಾದ್ವಾರದ ಕಂಬಕ್ಕೆ ಕಾರು ಡಿಕ್ಕಿಯಾಗಿ ನಾಲ್ಕು ಜನ ಮಕ್ಕಳು ಸೇರಿ ಒಟ್ಟು 9 ಜನರಿಗೆ ಗಂಭೀರವಾಗಿ ಗಾಯಗಳಾದ ಘಟನೆ ತಾಲೂಕಿನ ಮುಸ್ತಾಪುರ ಬಳಿ ಜರುಗಿದೆ
Share
Read More News
T & C
Privacy Policy
Contact Us
Your browser does not support JavaScript!