Download Now Banner

This browser does not support the video element.

ಧಾರವಾಡ: ಆಕಳು, ಎತ್ತುಗಳು ಹಾಗೂ ಜಾನುವಾರುಗಳನ್ನು ವಧೆ ಮಾಡಲು ಕಸಾಯಿಖಾನೆಯಲ್ಲಿ ಸಂಗ್ರಹಿಸಲಾಗಿದೆ ಎಂದು ನಗರದಲ್ಲಿ ಬಜರಂಗದಳ ಪ್ರತಿಭಟನೆ

Dharwad, Dharwad | Sep 4, 2025
ಅಕ್ರಮವಾಗಿ ಆಕಳು, ಎತ್ತುಗಳು ಹಾಗೂ ಜಾನುವಾರುಗಳನ್ನು ಅಕ್ರಮವಾಗಿ ವಧೆ ಮಾಡಲು ಕಸಾಯಿ ಖಾನೆಯಲ್ಲಿ ಸಗ್ರಹಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಗುರುವಾರ ಮಧ್ಯಾಹ್ನ 3 ಗಂಟೆಗೆ ಕಸಾಯಿ ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೋಳ್ಳುವಂತೆ ಮನವಿ ಸಲ್ಲಿಸಿದರು. ಹಿಂದೂಗಳ ಪವಿತ್ರ ಗಣೇಶೋತ್ಸವ ಹಬ್ಬ ಹಾಗೂ ಮಸಲ್ಮಾನರ ಈದ್ ಮಿಲಾದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಿಂಧೂಗಳ ಧಾರ್ಮಿ
Read More News
T & CPrivacy PolicyContact Us