ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ನಗರದಲ್ಲಿ ತನಿಖೆ ಕೋಲಾರ ತಾಲೂಕಿನದ್ಯಾಂತ ಹಲವು ಕೊಲೆ, ದರೋಡೆ, ಮನೆ ಕಳ್ಳತನ, ಹಾಗೂ ಒಂಟಿ ಮಹಿಳೆಯರಿಂದ ಸರ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನಲೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ನಿಖಿಲ್ ರವರ ಆದೇಶದ ಮೇರೆಗೆ ಕೋಲಾರ ನಗರದಲ್ಲಿ ಬುಧವಾರ ರಾತ್ರಿ 8 ಗಂಟೆಯಲ್ಲಿ ಸಾರ್ವಜನಿಕ ಪ್ರದೇಶ, ಏಟಿಎಂ ಹಾಗೂ ಒಂಟಿ ಮನೆಗಳಲ್ಲಿ ಜಾಗೃತಿ ಬಗ್ಗೆ ಅರಿವು ಮೂಡಿಸಿ ಕೆಲವೆಡೆ ಪರಿಶೀಲನೆ ಪೊಲೀಸ್ ಇಲಾಖೆಯಿಂದ ನಡೆಸಲಾಯಿತು