ಚಿಕ್ಕಮಗಳೂರು ಜಿಲ್ಲಾದ್ಯಂತ ಗಣಪತಿ ವಿಸರ್ಜನಾ ಕಾರ್ಯ ಸಡಗರ ಸಂಭ್ರಮದಿಂದ ನಡೆಯುತ್ತಿದೆ... ಆದರೆ ವಿಶೇಷ ಏನು ಅಂದ್ರೆ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನಗರದಲ್ಲಿ ವಿಸರ್ಜನೆಗೊಂಡ ಒಂದು ಗಣಪತಿ ತೀವ್ರ ಗಮನ ಸೆಳೆಯುತ್ತಿದೆ. ಅದರಲ್ಲೂ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಸಾಲು ಸಾಲು ಆಂಬುಲೆನ್ಸ್ ಗಳು ಭಾಗವಹಿಸಿ ಗಮನ ಸೆಳೆದವು. ಟ್ರ್ಯಾಕ್ಟರ್ ಮೂಲಕ ಗಣಪತಿಯನ್ನು ಕೊಂಡೊಯ್ಯುವಾಗ ಅದರ ಮುಂದೆ ಭಕ್ತರು ತಮಟೆ ಸದ್ದಿಗೆ ನೃತ್ಯ ಮಾಡಿ ಭಕ್ತಿ ಮೆರೆದರೆ, ಅದರ ಜೊತೆಗೆ ಸಾಲು ಸಾಲಾಗಿ ಬಂದ ಹತ್ತಕ್ಕೂ ಹೆಚ್ಚು ಆಂಬುಲೆನ್ಸ್ ಗಳು ಗಣಪತಿಗೆ ಗೌರವ ಸಲ್ಲಿಸಿದವು... ಸಾಲಿಸಲಾಗಿ ಬಂದ ಆಂಬುಲೆನ್ಸ್ ಗಳನ್ನ ನೋಡಿ ಏನಾದರೂ ಎಮರ್ಜೆನ್ಸಿ ಇದೆಯಾ ಅಂದುಕೊಂಡ ಜನರಿಗೆ ಇದೆ ಬೆಳೆ ಕೆಲಕಾಲ ಕಾರ್ಯದಲ್ಲಿ ಪಾಲ್ಗೊಂಡಿದ್ದು ಭಕ್ತರ