ಬಳ್ಳಾರಿ ನಗರದಲ್ಲಿರುವ ಸರಕಾರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಬಹಳ ಸಾಮಾನ್ಯವಾಗಿದೆ .ಸಮಯಕ್ಕೆ ಸರಿಯಾಗಿ ನೋಂದಣಿಯಾಗದೆ ಒಂದು ದಿನದಲ್ಲಿ ಆಗುತಿರೋಕೆಲಸಕ್ಕೆ ಜನರು ವಾರಗಟ್ಟಲೆ ಪರದಾಡುವಂತಾಗಿದೆ. ಜನರು ಇಲಾಖೆಯ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಕೋಟಿ ಕೋಟಿ ಆದಾಯ ತರೋ ಬಳ್ಳಾರಿ ಸಬ್ ರಿಜಿಸ್ಟ್ರಾರ್ ಕಚೇರಿ ಸಮಸ್ಯೆ ಸುಳಿಯಲ್ಲಿ ಸಿಲಿಕಿದೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶನಿವಾರ 11ಗಂಟೆಯಿಂದ ಸರ್ವರ್ ಸಮಸ್ಯೆಯಿಂದಜನರು ಹೈರಾಣಾಗಿದ್ದಾರೆ.ಒಂದು ದಿನದಲ್ಲಿ ಆಗುವ ಕೆಲಸಕ್ಕೆ ಜನರು ವಾರಗಟ್ಟಲೆ ಪರದಾಡುವಂತಾಗಿದೆ. ಜನರು ಇಲಾಖೆಯ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅಪ್ಡೇಟ್ ಹೆಸರಲ್ಲಿ ಕಳೆದೊಂದು ವಾರದಿಂದ ಹೆಚ್ಚಾಗ್ತಿರೋ ಸಮಸ್ಯೆ