ಕೊಪ್ಪಳ ನಗರದಲ್ಲಿ ಯೂತ್ ಕಾಂಗ್ರೆಸ್ ಸಮಿತಿ ವತಿಯಿಂದ “Stop ಮತ ಕಳ್ಳತನ” ಎಂಬ ಘೋಷವಾಕ್ಯದಡಿ ಸ್ಟಿಕರ್ ಅಭಿಯಾನ ನಡೆಯಿತು.. ಆಗಸ್ಟ್ 25 ರಂದು ಮಧ್ಯಾಹ್ನ 3-00 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಮತ ಕಳ್ಳತನವು ಪ್ರಜಾಪ್ರಭುತ್ವದ ಮೇಲೆ ನಡೆಯುವ ಅತ್ಯಂತ ದೊಡ್ಡ ದ್ರೋಹ. ಜನರ ವಿಶ್ವಾಸ, ಹಕ್ಕು ಮತ್ತು ಮತದಾನ ಪವಿತ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂಬ ಸಂದೇಶವನ್ನು ಈ ಅಭಿಯಾನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು .. ಈ ಸಂದರ್ಭದಲ್ಲಿ ಗಾಳೆಪ್ಪ ಪೂಜಾರ, ಮಂಜುನಾಥ್ ಜಿ ಗೊಂಡಬಾಳ, ಕಾಟನ್ ಪಾಷ್, ಲಿಂಗೇಶ್ ಕಲ್ಗುಡಿ, ಹಾಗೂ ಮಲ್ಲು ಪೂಜಾರ, ಜ್ಯೋತಿ ಗೊಂಡಬಾಳ, ಸಲೀಂ ಅಳವಂ