ಯಾದಗಿರಿ ನಗರದ ಹೊರವಲಯದಲ್ಲಿರುವ ಭೀಮಾ ನದಿಗೆ 3 ಲಕ್ಷಕ್ಕೂ ಅಧಿಕ ಪ್ರಮಾಣದ ನೀರು ಹರಿದು ಬಂದಿರುವ ಹಿನ್ನೆಲೆ ಭೀಮ ನದಿಯು ಸಂಪೂರ್ಣವಾಗಿ ತುಂಬಿ ಹರಿಯುತ್ತಿದ್ದು ನದಿಯ ಮೇಲೆ ಯಾರೂ ಕೂಡ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜನೆ ಮಾಡಲಾಗಿದೆ ಮೂರು ದಿನಗಳಿಂದ ಸುರಿತ್ತಿರುವ ಜಿಲ್ಲೆಯಾದ್ಯಂತ ಮಳೆಯು ಭೀಮಾನದಿಯ ಪಕ್ಕದಲ್ಲಿರುವ ಜಮೀನಿನಲ್ಲಿ ರೈತರು ಉಳಿಮೆ ಮಾಡಿದ ಭತ್ತದ ಬೆಳೆಗಳು ಸಂಪೂರ್ಣವಾಗಿ ಮುಳುಗಡೆಗೊಂಡಿವೆ ಇದರಿಂದ ರೈತರು ಭತ್ತ ಕೈಗೆ ಬಂದ ತುತ್ತನ್ನು ಬಾಯಿಗೆ ಬರದಂತಾಗಿದೆ ಮಳೆಯ ಅವಾಂತರದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ,