Download Now Banner

This browser does not support the video element.

ನಿಪ್ಪಾಣಿ: ಕಾರದಾಗ ಗ್ರಾಮದಲ್ಲಿ ನುಗ್ಗಿದ ನದಿ ನೀರು, ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ

Nippani, Belagavi | Aug 24, 2025
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ್ಯಂತ ಮಳೆ ಅವಾಂತರ ಸೃಷ್ಟಿಸಿದೆ ಇದರಿಂದ ದೂದಗಂಗಾ ಪಂಚಗಂಗಾ ಕೃಷ್ಣಾ ನದಿ ನೀರು ಹೆಚ್ಚಳವಾಗಿದೆ ರೈತರ ಜಮೀನುಗಳಿಗೆ ನುಗ್ಗಿದೆ
Read More News
T & CPrivacy PolicyContact Us