Download Now Banner

This browser does not support the video element.

ರಾಮದುರ್ಗ: ನಗರದ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಪರೇಡ್ ನಡೆಸಲಾಯಿತು

Ramdurg, Belagavi | Aug 29, 2025
ನಗರದ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಪರೇಡ್ ನಡೆಸಲಾಯಿತು. ನಗರದ ಕಿರಲೋಸ್ಕ‌ರ್ ವೃತ್ತದಿಂದ ಆರಂಭವಾದ ಈ ಪರೇಡ್ ಸಮಾದೇವಿ ಗಲ್ಲಿ, ಖಡೇಬಜಾ‌ರ್, ಗೌಳಿಗಲ್ಲಿ, ಸರದಾರ್ಸ್ ಮೈದಾನ, ಖಡಕಗಲ್ಲಿ, ಶನಿವಾರ ಕೂಟ,ಮಾರ್ಗವಾಗಿ ಚನ್ನಮ್ಮ ವೃತ್ತದಲ್ಲಿ ಸಮಾಪ್ತಿಯಾಯಿತು.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಈ ಪರೇಡ್ ಅನ್ನು ಏರ್ಪಡಿಸಲಾಗಿತ್ತು. ಗಣೇಶೋತ್ಸವ ಹಾಗೂ ಇದ್ ಮಿಲಾದ್ ಹಬ್ಬದ ಪ್ರಯುಕ್ತ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಶುಕ್ರವಾರ ನಗರ ಪೊಲೀಸರು ಪರೇಡ್ ನಡೆಸಿ, ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದರು
Read More News
T & CPrivacy PolicyContact Us