ಬೆಳಗಾವಿ ನಗರದಲ್ಲಿರುವ ಸುಪ್ರಸಿದ್ಧ ದಕ್ಷಿಣ ಕಾಶಿ ಎಂದು ಹೆಸರುವಾಸಿಯಾಗಿರುವ ಕಪಿಲೇಶ್ವರ ಮಂದಿರದಲ್ಲಿ ವೇದ ಪ್ರಾರಂಭ ಮಾಡೋ ಮೂಲಕ ಬಿಲ್ವಪತ್ರೆಯಿಂದ ಶಿವಲಿಂಗ ಮುಚ್ಚಲಾಗುತ್ತೆ ಚಂದ್ರಗ್ರಹಣ ಅವಧಿಯಲ್ಲಿ ತೀರ್ಥ ಪ್ರಸಾದ, ನವ್ಯದ್ಯ, ಪೂಜೆ ಸಂಪೂರ್ಣ ನಿಷಿದ್ಧ ಮಾಡಿದ್ದು ಗ್ರಹಣ ಮುಗಿದ ಮೇಲೆ ಪಂಚ್ಯಗವ್ಯದಿಂದ ಶುದ್ದೀಕರಣ ಮಾಡಿದ ನಂತರ ಅಭಿಷೇಕ ಮಾಡಲಾಗುತ್ತೆ ಮಹಾ ಮಂಗಳಾರತಿ,ಬಳಿಕ ಬಿಲ್ವಪತ್ರೆ ತೆಗದು ವಿಶೇಷ ಪೂಜೆ ಸಲ್ಲಿಸಲಾಗುತ್ತೆ ನಂತರ ದೇವಸ್ಥಾನಕ್ಕೆ ಗೋಮೂತ್ರ ಸಿಂಪಡಣೆ ಮಾಡಲಾಗುತ್ತದೆ ಎಂದು ದೇವಸ್ಥಾನದ ಅರ್ಚಕರು ಇಂದು ರವಿವಾರ 10 ಗಂಟೆಗೆ ತಿಳಸಿದ್ದಾರೆ.