This browser does not support the video element.
ರಾಯಬಾಗ: ಬಾವನಸೌಂದತ್ತಿಯ ಸುಗಂಧಾದೇವಿ ದೇವಸ್ಥಾನ ಜಲಾವೃತ
Raybag, Belagavi | Aug 21, 2025
ರಾಯಬಾಗ ತಾಲೂಕಿನಲ್ಲಿ ಹಾಯ್ದು ಹೋಗಿರುವ ಕೃಷ್ಣಾನದಿಗೆ ದಿಡೀರ್ ನೀರು ಏರಿಕೆಯಾಗಿದ್ದು,ರಾಯಬಾಗ ತಾಲೂಕಿನ ಬಾವನಸೌಂದತ್ತಿಯ ಸುಗಂಧಾದೇವಿ ದೇವಸ್ಥಾನ ಜಲಾವೃತಗೊಂಡಿದೆ.