ನಾಡಿನಲ್ಲಿಡೆ ಗೌರಿ ಗಣೇಶ ಹಬ್ಬವನ್ನು ಸಂಭ್ರಮಾ ತಡಗ್ರದಿಂದ ಆಚರಿಸಲಾಗುತ್ತಿತ್ತು. ಮಲೆನಾಡು ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಗಣಪತಿ ದೇವಾಲಯದಲ್ಲಿ ಮಂಗಳವಾರ ಶ್ರೀ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಸುಮಂಗಲೆಯರು ಪೂಜೆ ಸಲ್ಲಿಸಿದರು.ಪರಸ್ಪರ ಅರಿಶಿಣ ಕುಂಕುಮ ಕೊಟ್ಟು ಮಡಿಲು ತುಂಬಿಕೊಳ್ಳುವ ಮೂಲಕ ಗೌರಿ ಹಬ್ಬವನ್ನು ಆಚರಿಸಿದರು.