ಮುಸ್ಲಿಂರ ಮನೆ ಮುಂದೆಯೇ ಫ್ಲೆಕ್ಸ್ ಹಾಕಬೇಕ? ಬೇಕಿದ್ದರೆ ನಮ್ಮ ಮನೆ ಮುಂದೆ ಬಂದು ಹಾಕಲಿ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು. ಸೋಮವಾರ ಸಂಜೆ 6 ಗಂಟೆಗೆ ದಾವಣಗೆರೆ ನಗರದಲ್ಲಿ ಮಟ್ಟಿಕಲ್‌ನಲ್ಲಿ ಬ್ಯಾನರ್ ವಿಚಾರಕ್ಕೆ ನಡೆದ ಗಲಾಟೆ ಸಂಬAಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಗಲಾಟೆ ನಡೆದ ಒಬ್ಬ ಮುಸ್ಲಿಂ ಸಹ ಇಲ್ಲ. ಇವರು ಮುಸ್ಲಿಮರು ಬರಲಿ ಎಂದು ಕಾಯುತ್ತಿದ್ದರು. ಹಿಂದೂ ಮುಸ್ಲಿಮರ ಅಣ್ಣ ತಮ್ಮಂದಿರ ರೀತಿ ಇರಬೇಕು. ಗಲಾಟೆ ಮಾಡಿದರೆ ಒಳಗಾಕಿಸುತ್ತೇನೆ ಎಂದರು.