Download Now Banner

This browser does not support the video element.

ಹುಮ್ನಾಬಾದ್: ಪಟ್ಟಣದ ಬಸವನಗರದಲ್ಲಿ ಮಾತೆಯರ ಬಳಗದಿಂದ ವಿಶೇಷ ಸತ್ಸಂಗ

Homnabad, Bidar | Aug 24, 2025
ಪಟ್ಟಣದ ಬಸವನಗರ ಬಡಾವಣೆಯ ಮಾತೆಯರ ಬಳಗದ ವತಿಯಿಂದ ನಡೆಸಲಾಗುವ ಸತ್ಸಂಗದ ವಿಶೇಷ ಕಾರ್ಯಕ್ರಮ ಭಾನುವಾರ ಸಂಜೆ 5:30ಕ್ಕೆ ನಡೆಯಿತು. ಈ ವೇಳೆ ಬಳಗದ ಮುಖ್ಯಸ್ಥೆ ಶೀಲಾ ಬಡಿಗೇರ್ ಅವರು ಬಳಗದ ನಿರ್ದೇಶ ಕುರಿತು ಮಾತನಾಡಿದರು. ಈ ವೇಳೆ ಸುರೇಖಾ ಆರ್ ಉಪ್ಪಲ್ಲಿ ವಿಮ್ಲಾಬಾಯಿ ಶೇಖರ್ ಕವಿತಾ ಬೆಜ್ಗಾಮ್, ಶಶಿಕಲಾ ಪಂಚಾಳ್, ಮಮತಾ ಉಪ್ಪಲ್ಲಿ, ಲಕ್ಷ್ಮಿಬಾಯಿ ಮಂಜುಳಾ ವಿ ಜಂಪಾ, ಗೀತಾ ರಘೋಜಿ, ಸಂಗಮ ಮಾಡಗಿ, ಪದ್ಮಾ ಜಾಜಿ, ಜ್ಯೋತಿ ತರರು ಹಾಜರಿದ್ದರು
Read More News
T & CPrivacy PolicyContact Us