ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ವಂಚನೆಗೊಳಗಾದ ಯುವತಿ ಕಾವ್ಯ ಯಳ್ಳೂರ ಹೇಳಿದರು. ಮಂಜುನಾಥ ಮತ್ತು ಸಂಗನಗೌಡ ಪಾಟೀಲ್ ಎಂಬುವರು ಮನೆಗೆ ಬಂದು ನಾಲ್ಕೂವರೆ ಲಕ್ಷ ರೂ. ಪಡೆದು ಕೆಲಸ ಕೊಡಿಸಲಿಲ್ಲ ಎಂದು ಹೇಳಿದರು ಮಂಗಳವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಲಕ್ಷಾಂತರ ರೂ. ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ವಂಚನೆಗೆ ಒಳಗಾದ ಯುವತಿ ಕಾವ್ಯಾ ಯಳ್ಳೂರುಯ ಹೇಳಿದರು