ಎಂ.ಎಲ್.ಸಿ ವಿಶ್ವನಾಥ್ ಸುದ್ದಿಗೋಷ್ಠಿ ಭಾರತ ಬಹುತ್ವದ ಭಾರತವಾಗಿದೆ ದಸರಾ ಉದ್ಘಾಟಕರ ವಿವಾದ ವಿಚಾರ ಬೂಕರ್ ಆಯ್ಕೆ ಸ್ವಾಗತಿಸಿದ ಬಿಜೆಪಿ ಎಂ.ಎಲ್.ಸಿ ಹೆಚ್.ವಿಶ್ವನಾಥ್ ನಮ್ಮ ಪ್ರತಾಪ್ ಸಿಂಹ ಬಹಳ ಚೆನ್ನಾಗಿ ಮಾತನಾಡುತ್ತಾರೆ ಆತ ಏನದು ಪ್ರಶಸ್ತಿ ಗೆದ್ದಿದ್ದಾನಾ? ಇಂತಹ ವಿಚಾರದಲ್ಲಿ ರಾಜಕೀಯ ಮಾಡ್ತಾರಾ? ವಿರೋಧ ಯಾವಾಗಲೂ ನಾಗರಿಕವಾಗಿರಬೇಕು ಸ್ವಪಕ್ಷದವರಾ ವಿರುದ್ಧವೇ ಕಿಡಿಕಾರಿದ ಎಂ.ಎಲ್.ಸಿ ವಿಶ್ವನಾಥ್ ಚಾಮುಂಡಿ ಬೆಟ್ಟದಲ್ಲಿ ಗರ್ಭ ಗುಡಿಯಲ್ಲಿ ಪೂಜೆ ಮಾಡ್ತಾರಾ ಆರ್.ಅಶೋಕ್ ಗೆ ನಾಚಿಕೆ ಆಗಬೇಕು ಹಂದಿ ಮಾಂಸ, ನಾಯಿ ಮಾಂಸ ತಿಂದು ಬರುತ್ತಾರೆ ಅಂತಾರೆ ಛೀ, ಒಬ್ಬ ವಿಪಕ್ಷ ನಾಯಕ ಇಂತಹ ಮಾತು ಆಡೋದು ಸರಿಯಿಲ್ಲ ಡಿಕೆಶಿ ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಅಂತ ಹೇಳಿದ್ದಾರೆ ಹಿಂದೂಗಳದ್ದು ಅಂದ್ರು ತಪ್ಪು ಎಂದರು.