ಚಿಕ್ಕಬಳ್ಳಾಪುರ ತಾಲ್ಲೂಕು ಪೆರೆಸಂದ್ರ ಕ್ರಾಸ್ ಶಾಂತ ಗ್ರೂಫ್ ಆಪ್ ಇನ್ಟಿಟೂಷನ್ ನಲ್ಕಿ ಪ್ಯಾರ ಮೆಡಿಕಲ್ ಟೆಕ್ನಿಷಿಯನ್ ಕೋರ್ಸಲ್ಲಿ ಸ್ಟಡೀ ಮಾಡುತಿದ್ದ ವಿದ್ಯಾರ್ಥಿ ತಾನು ಸ್ಟಡಿ ಮಾಡುತಿದ್ದ ಹಾಸ್ಟೆಲ್ ರೂಮಲ್ಲಿ ತನ್ನ ಪಂಚೆಯಿಂದ ಕಿಟಿಕಿ ಬಾಗಿಲಿಗೆ ಬಿಗಿದು ನೇಣಿಗೆ ಶರಣಾಗಿದ್ದಾನೆ ಮೃತ ವಿದ್ಯಾರ್ಥಿ ಹೆಸರು ಮಹಮದ್ ಶಭೀರ್ ಎಂದು ತಿಳಿದು ಬಂದಿದ್ದು ಈತ ಕೇರಳ ರಾಜ್ಯದಿಂದ ಇಲ್ಲಿಗೆ ಬಂದು ಓದುತಿದ್ದ ಎನ್ನಲಾಗಿದೆ ಕಾಲೇಜ್ ಹಾಸ್ಟಲ್ ನಲ್ಲಿದ್ದುಕೊಂಡು ಓದುತಿದ್ದ ಮಹಮದ್ ಶಭೀರ್ ಕೇರಳದಿಂದ ಬಂದು ಇದೆ ಕಾಲೇಜಿನಲ್ಲಿ ಓದುತಿದ್ದ ತನ್ನ ಕ್ಲಾಸ್ ಮೇಟ್ ಒಬ್ಬಳನ್ನ ಪ್ರೀತಿಸುತಿದ್ದ ಎನ್ನಲಾಗಿದೆ ಆಕೆ ಇವನ ಪ್ರೀತಿಯನ್ನ ನಿರಾಕರಿಸಿದ್ದಳೆಂಬ ಕಾರಣಕ್ಕೆ ಈತ ನೇಣಿಗೆ ಶರಣಾಗಿದ್ದಾನೆ