ಇಡೀ ಬೀದರ್ ಜಿಲ್ಲೆಯಲ್ಲಿ ಹುಮ್ನಾಬಾದ್ ಅತ್ಯಂತ ಪ್ರಸಿದ್ಧವಾಗಿದೆ ಕಾರಣ ಪುರಸಭೆ ಈಗ ನಗರಸಭೆಯಾಗಿದೆ ಈಗಲಾದರೂ ವ್ಯವಸ್ಥೆ ಬದಲಾಗಲಿ ಎಂಬುದು ನಾಗರಿಕರ ಒತ್ತಾಯ. ಈ ಹಿಂದೆ ಇಲ್ಲಿನ ಮಾಜಿ ಶಾಸಕ ರಾಜಶೇಖರ ಪಾಟೀಲರ ನಿವೇಶನ ಅನ್ಯರು ತಮ್ಮ ಹೆಸರಿಗೆ ಮಾಡಿಕೊಂಡ ಕುರಿತು ಖುದ್ದು ಮಾಜಿ ಶಾಸಕರೇ ಅಸಹಾಯಕತೆ ವ್ಯಕ್ತಪಡಿಸಿದ್ದರು. ಕಾರಣ ವ್ಯವಸ್ಥೆ ಸುಧಾರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಶಿವಶಂಕರ ತರನಳ್ಳಿ ಶನಿವಾರ ಬೆಳಿಗ್ಗೆ 8ಕ್ಕೆಒತ್ತಾಯಿಸಿದರು.