Install App
myrajanal
This browser does not support the video element.
ಗುಳೇದಗುಡ್ಡ: ಆ.26 ರಂದು 'ಬನ್ನಿ ಬಂಗಾರ' ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ: ಪಟ್ಟಣದಲ್ಲಿ ಗ್ರಂಥ ಪ್ರಧಾನ ಸಂಪಾದಕ ಡಾ. ಸಿ.ಎಂ ಜೋಶಿ
Guledagudda, Bagalkot | Aug 25, 2025
ಗುಳೇದಗುಡ್ಡ : ಪಟ್ಟಣದ ಹಿರಿಯ ಸಾಹಿತಿ ಮಲ್ಲಿಕಾರ್ಜುನ್ ಬನ್ನಿ ಅವರ ಅಭಿನಂದನಾತ್ರ ಲೋಕಾರ್ಪಣೆ ಸಮಾರಂಭ ಮಂಗಳವಾರ ಮುಂಜಾನೆ 11 ಗಂಟೆಗೆ ಜರುಗಲಿದೆ ಎಂದು ಡಾ. ಸಿ.ಎಂ ಜೋಶಿ ಡಾ. ಹೆಚ್.ಎಸ್. ಗಂಟೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ
Share
Read More News
T & C
Privacy Policy
Contact Us
Your browser does not support JavaScript!