ರೈಲ್ವೇ ನಿಲ್ದಾಣದ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿರವರ ಪುತ್ಥಳಿಯನ್ನು ಸ್ಥಾಪಿಸಲು ಸಂಚಿಕೆ ನಾರಾಯಣಸ್ವಾಮಿ ಮನವಿ ಮಾಲೂರು :ವಾಲ್ಮೀಕಿ ಸಮುದಾಯದ ಎಲ್ಲಾ ಬೇಡಿಕೆಗಳನ್ನು ಕಾನೂನು ರೀತಿ ಅಧಿಕಾರಿಗಳಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡ ಇದೇ ತಿಂಗಳ ೩೦ ರ ಒಳಗಡೆ ಈಡೇರಿಸುವುದಾಗಿ ಶಾಸಕ ಕೆ.ವೈ.ನಂಜೇಗೌಡ ಭರವಸೆ ನೀಡಿದರು. ಪಟ್ಟಣದ ಕೋಮುಲ್ ನ ಶಿಬಿರ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭವನದ ಕಾಮಗಾರಿ ಕುರಿತು ತಾಲ್ಲೂಕಿನ ವಾಲ್ಮೀಕಿ ಜನಾಂಗದ ಮುಖಂಡರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ ತಾಲ್ಲೂಕು ಕೇಂದ್ರದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿತ ವಾಲ್ಮೀಕಿ ಭವನ ಮತ್ತು ಕಾಂಪೌಂಡ್ ಹಾಗೂ ಸಂತೆ ಬೀದಿಯಲ್ಲಿರುವ ಎಸ್.ಟಿ ವಿದ