Download Now Banner

This browser does not support the video element.

ಕಲಬುರಗಿ: ನಗರದ ಹಾಗರಗ ರಸ್ತೆಯಲ್ಲಿ ಬೈಕ್‌ನಲ್ಲಿ ಬೆಂಕಿ: ಸುಟ್ಟು ಕರಕಲು

Kalaburagi, Kalaburagi | Sep 9, 2025
ಕಲಬುರಗಿ : ಕಲಬುರಗಿ ನಗರದ ಹಾಗರಗ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಬೈಕ್‌ ನಲ್ಲಿ ಆಕಸ್ಮಿಕ ಅಗ್ನಿ ಕಾಣಿಸಿಕೊಂಡರು ಕ್ಷಣಾರ್ಧದಲ್ಲಿ ಬೈಕ್ ಹೊತ್ತಿಯುರಿದ ಘಟನೆ ನಡೆದಿದ್ದು, ಸೆ9 ರಂದು ಬೆಳಗ್ಗೆ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಸವಾರ ಬೈಕ್ ನಿಲ್ಲಿಸಿ ಹೋಗಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಧಗ ಧಗ ಹೊತ್ತಿಯಿರಿಯುತ್ತಿದ್ದ ಬೆಂಕಿ ನಂದಿಸಲು ಹರಸಾಹಸ ಪಟ್ಟರು ಸಹ ಪ್ರಯೋಜನವಾಗಲಿಲ್ಲ..
Read More News
T & CPrivacy PolicyContact Us