ಹುಟ್ಟು ಹಬ್ಬಕ್ಕೆ ಶುಭಾಶÀಯ ಕೋರಿಲ್ಲವೆಂಬ ಕಾರಣಕ್ಕೆ ಜೀವಮಾನವಿಡಿ ಮಾತು ಬಿಡುವ ಇಂದಿನ ದಿನಮಾನಗಳಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣರು ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವಂತೆ ಹೇಳಿ, ವಿಶ್ವವಿಖ್ಯಾತರಾಗಿದ್ದಾರೆಂದು ಯಡೂರಿನ ಶ್ರೀ ಸಿದ್ದಲಿಂಗ ಶಿವಾಚಾರ್ಯ ವೇದಗಮ ಸಂಸ್ಕೃತ ಪಾಠ ಶಾಲೆಯ ಪ್ರಾಚಾರ್ಯ ಶ್ರೀ ಶ್ರೀಶೈಲ ಶಾಸ್ತಿçÃಗಳು ಹೇಳಿದ್ದಾರೆ. ಅವರು, ಶುಕ್ರವಾರ ದಿ. 5 ರಂದು ಉಗಾರ ಖುರ್ದ