ಶಿವಮೊಗ್ಗ ನಗರದ ಸ್ಕೌಟ್ ಭವನದಲ್ಲಿ ಭಾನುವಾರ ಪ್ರೊ.ಶೇಖರ್ ಅವರ ಅಭಿನಂದನಾ ಗ್ರಂಥ 'ಸ್ನೇಹ ಶಿಖರ' ಹಾಗೂ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಹಿರಿಯ ಹಿರಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದಂತಹ ಪ್ರೊ. ಜೆ.ಎಸ್.ಸದಾನಂದ ಅವರು ಉದ್ಘಾಟಿಸಿ ಸ್ನೇಹ ಶಿಖರ ಪುಸ್ತಕ ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಪ್ರೊ.ಎ.ರಾಮೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.