ನಗರದಲ್ಲಿ ಇನ್ನೂ ಮುಗಿಯದ ಗಣೇಶ ವಿಸರ್ಜನೆ ಮೆರವಣಿಗೆ. ಶನಿವಾರ ಸಂಜೆ ನಗರದ ನರಗುಂದಕರಬಾವಿ ವೃತ್ತದಲ್ಲಿ ಮೇಯರ್ ಮಂಗೇಶ್ ಪವಾರ್ ಚಾಲನೆ ನೀಡಿದರು. ನಿನ್ನೆಯಿಂದ ಕಪಿಲೇಶ್ವರ ಹೊಂಡದಲ್ಲಿ ವಿಜರ್ಸನೆಗೊಳ್ಳುತ್ತಿರುವ ಸಾರ್ವಜನಿಕ ಗಣೇಶ ಮೂರ್ತಿಗಳು ಭಾನುವಾರ ವಿಸರ್ಜನೆಗೆ ತೆರಳುತ್ತಿವೆ. ಬಹುತೇಕ ಇಂದು ಸಂಜೆಯವರೆಗೂ ಗಣೇಶ ಮೂರ್ತಿ ವಿಸರ್ಜನೆಯಾಗಲಿವೆ ಮುಂಬೈ ಬಿಟ್ಟರೇ ಅದ್ಧೂರಿಯಾಗಿ ಬೆಳಗಾವಿಯಲ್ಲಿ ಆಚರಿಸುವ ಸಾರ್ವಜನಿಕ ಗಣೇಶ ಮೂರ್ತಿಯ 11ನೇ ದಿನದ ವಿಸರ್ಜನೆಯ ಮೆರವಣಿಗೆ ಭಾನುವಾರವೂ ಮುಂದುವರೆದಿದೆ.