ಜಮೀನು,ನಿವೇಶನ ಅಥವಾ ಉವುದೆ ಆಸ್ತಿ ನೊಂದಾವಣೆಗೆ ಇಂದಿನಿಂದ ಶುಲ್ಕ ಒಂದಕ್ಕೆ ಡಬಲ್ ಮಾಡಲಾಗಿದೆ ಸ್ಟಾಂಪ್ ಡ್ಯೂಟಿ ಶುಲ್ಕ ಹೊರತು ಪಡಿಸಿ ಶುಲ್ಕ ಮಾತ್ರ ಶೇಖಡಾ ಒಂದರಷ್ಟು ಹೆಚ್ಚು ಮಾಡಲಾಗಿದೆ ಎಂದು ಕಂದಾಯ ಸಚಿವಾಲಯ ಆದೇಶ ಹೊರಡಿಸಿದೆ ಅದು ಇವತ್ತಿನಿಂದಲೆ ಜಾರಿಗೆ ಬಂದಿದೆ ಎಂದು ಚಿಕ್ಕಬಳ್ಳಾಪುರ ಸಬ್ ರಿಜಿಸ್ಟ್ರಾರ್ ಪ್ರಭಾಕರ್ ನಾಯಕ್ ತಿಳಿಸಿದ್ದಾರೆ