ಗ್ರಾಮೀಣ ಬಾಗದ ರೈತ ಮಕ್ಕಳು ಸಿಟಿಗಳಿಗೆ ಕೆಲಸಕ್ಕಾಗಿ ಹೋಗುವುದನ್ನು ತಪ್ಪಿಸಲು ಕೆ.ಸಿ ವ್ಯಾಲಿ ನೀರು ತಂದಿದ್ದೇನೆ ಶಾಗತ್ತೂರು ಗ್ರಾಮದಲ್ಲಿ ಮಾಜಿ ಸ್ಪೀಕರ್ ರಮೇಶ್ಕುಮಾರ್ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿಗೆ ಸಂಬಂದಿಸಿದ ಶಾಗತ್ತೂರು ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ನೂತನವಾಗಿ ನಿರ್ಮಾಣ ಮಾಡಿರುವ ಒಂದನೇ ಮಹಡಿ ಕಛೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ರಮೇಶ್ ಕುಮಾರ್ ನಮ್ಮ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಪೀಡಿತ ಪ್ರದೇಶಗಳಾಗಿದ್ದ ಸಮಯದಲ್ಲಿ ಅಂತರ್ಜಲ ಸುಮಾರು ೨೦೦೦ ಅಡಿ ಒಳಗಡೆ ಹೋಗಿದ್ದರಿಂದ ಸರ್ಕಾರವನ್ನು ಪ್ರಷ್ನಿಸಿ ನಾನು ನಮ್ಮ ಜಿಲ್ಲೆಗಳಿಗೆ ಬೆಂಗಳೂರು ನಗರದಲ್ಲಿನ ತ್ಯಾಜ್ಯ ನೀರನ್ನು ಶುದ್ದೀಕರಿಸಿ ನಮ್ಮ ಜಿಲ್ಲೆಗಳ ಕೆರೆಗಳನ್ನು ತುಂಬಿ ಎಂದು ಸರ್ಕಾರವ