ಬೆಳಗಾವಿ ಟಿಳಕವಾಡಿಯ ಮಂಗಳವಾರಪೇಠ್ ನಲ್ಲಿ ಇಂದು ಬುಧುವಾರ 9 ಗಂಟೆ ಸುಮಾರಿಗೆ ನಡೆದ ಘಟನೆ ಆಗಿದ್ದು ಗೀತಾ ಗವಳಿ (45) ಬಿಮ್ಸ್ ನಲ್ಲಿ ಸಾವನ್ನಪ್ಪಿದ ಮಹಿಳೆ ಆಗಿದ್ದು ಗೀತಾ ಗವಳಿಗೆ 20ಕ್ಕೂ ಹೆಚ್ಚು ಸಲ ಚಾಕುವಿನಿಂದ ಇರಿದು ಕೊಲೆ ಗೀತಾ ಪತಿ ರಂಜಿತ್ ಗವಳಿ ಹಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು ಪತಿಗೆ ಸೇರಿದ 40*12 ಜಾಗಕ್ಕಾಗಿ ಜಗಳ ಶುರುವಾಗಿದ್ದು ಗೀತಾ ಹಾಗೂ ಆರೋಪಿ ಗಣೇಶ ಗವಳಿ ನಡುವೆ ವಿವಾದ ಹಿನ್ನಲೆ ಇಂದು ಮಾತಿನ ಚಕಮಕಿ ವೇಳೆಯಲ್ಲಿ ಭೀಕರವಾಗಿ ಹತ್ಯೆ ಮಾಡಿರುವ ಆರೋಪಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರೋ ಗಣೇಶ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಗಣೇಶ ಗವಳಿ,ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ.