ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಸಾಯಿ ಬಾಬಾ ದೇವಸ್ಥಾನದ ಆವರಣದಲ್ಲಿ ತಾಲೂಕಾ ಮೊಬೈಲ್ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರು ಕೊಡಿ ಬರುವ ಆಗಸ್ಟ್ ೨೫ ಸೋಮವಾರದಂದು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ ಮಾಡಲು ಕರೆ ನೀಡಿದರು.ತಾಲೂಕಾ ಅಧ್ಯಕ್ಷ ವಿನಾಯಕ ಮಳಲಿ ಪ್ರಧಾನಕಾರ್ಶಿ ಅಬ್ದುಲಸಾಬ್ ಜಮಾದಾರ್ ಅವರು ಮಾತನಾಡಿದರು.