ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಯಾರ ಗ್ರಾಮದ ತೋಟದ ಮನೆಯ ಭಾವಿಯ ಬಳಿ ಬರ್ಭರ ಕೊಲೆ ನಡೆದಿದೆ. ಗಣಿಯಾರ ಗ್ರಾಮದ ನೀಲಮ್ಮ ಪರಮಾನಂದ ಅನಗೊಂಡ (46) ಎಂಬ ಮಹಿಳೆಯನ್ನು ಸ್ವತಃ ಆಕೆಯ ಪತಿ ಪರಮಾನಂದನೇ ಬರ್ಭರವಾಗಿ ಕೊಂದು ಪರಾರಿಯಾಗಿದ್ದಾನೆ. ಆತ ಎಷ್ಟು ಕ್ರೂರವಾಗಿ ಕೊಂದಿದ್ದಾನೆ ಎಂದರೆ ಹೆಂಡತಿ ದೇಹವನ್ನು ಎರಡು ತುಂಡಾಗಿ ಕತ್ತರಿಸಿ ಭಾವಿಗೆ ಎಸೆದು ಪರಾರಿಯಾಗಿದ್ದಾನೆ. ಈಗಾಗಲೇ ದೇಹದ ಅರ್ಧ ಭಾಗ ಸಿಕ್ಕಿದ್ದು ಇನ್ನೂಳಿದ ಅರ್ಧ ಭಾಗ ಶೋಧ ನಡೆದಿದೆ.