Download Now Banner

This browser does not support the video element.

ಹುಮ್ನಾಬಾದ್: ಪಟ್ಟಣದ ಅರ್ಬಿಟ್ ಸಂಸ್ಥೆಯಲ್ಲಿ ಒಕ್ಕೂಟ ಬಲವರ್ಧನೆ ಕುರಿತು ವಿಶೇಷ ತರಬೇತಿ ಕಾರ್ಯಾಗಾರ

Homnabad, Bidar | Aug 29, 2025
ಪಟ್ಟಣದ ಆರ್ಬಿಟ್ ಸಂಸ್ಥೆಯಲ್ಲಿ ಜಿಲ್ಲಾ ಒಕ್ಕೂಟ ಬಲವರ್ಧನೆ ಕುರಿತ ಒಂದು ದಿನದ ವಿಶೇಷ ತರಬೇತಿ ಕಾರ್ಯಗಾರ ಶುಕ್ರವಾರ ಮಧ್ಯಾಹ್ನ 3:30ಕ್ಕೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಆರ್ಬಿಟ್ ಸಂಸ್ಥೆಯ ಸಹ ನಿರ್ದೇಶಕ ಫಾದರ್ ಆಲ್ಬರ್ಟ್ ಮಾತನಾಡಿದರು. ಬಳ್ಳಾರಿಯ ಸಂಪನ್ಮೂಲ ವ್ಯಕ್ತಿ ಎಂ. ಡಿ ಹರಳಪ್ಪ ಮಾರ್ಗದರ್ಶನ ನೀಡಿದರು, ಈ ವೇಳೆ ನಿರ್ಮಲ ಸೇರಿದಂತೆ ಒಕ್ಕೂಟದ 36 ಜನ ಪ್ರತಿನಿಧಿಗಳು ಕಾರ್ಯಕಾರದಲ್ಲಿ ಪಾಲ್ಗೊಂಡಿದ್ದರು.
Read More News
T & CPrivacy PolicyContact Us