ಹಾಸನ ಮೆಗಾ ಫುಡ್ ಪಾರ್ಕ್ ಒಂದು ನವೋದ್ಯಮ ಸಂಸ್ಥೆಯಾಗಿ ಕಾಫಿ ಇರುತ್ತಾರೆ ನೆ ಮಾಡುವ ಪ್ರಮುಖ ವಾಣಿಜ್ಯ ಕೆಲಸವನ್ನು ಮಾಡುತ್ತಿದೆ. ರೈತರು ಅನುಭವಿಸುತ್ತಿರುವ ಕಷ್ಟಗಳಿಗೆ ಸ್ವಲ್ಪವಾದರೂ ಸ್ಪಂದಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಮತ್ತು ಅಡಿಕೆ ಬೆಳೆಗಳು ಪ್ರಮುಖ ಬೆಳೆಗಳಾಗಿದ್ದು. ಅಡಿಕೆಗೆ ಹಳದಿ ಮತ್ತು ಕೊಳೆ ರೋಗ ಅತಿ ಹೆಚ್ಚಾಗಿ ಬಾಧಿಸುತ್ತಿದೆ.