ಸೆಪ್ಟಂಬರ್ 10, ಬುಧವಾರ ಸಂಜೆ 5ಗಂಟೆಗೆ ಕಂಪ್ಲಿ ತಾಲೂಕು ಮಟ್ಟದ ಪಿಯು ಕಾಲೇಜು ಕ್ರೀಡಾಕೂಟದಲ್ಲಿ ರೈನ್ ಬೋ ಪಿಯು ಕಾಲೇಜು ಉತ್ತಮ ಪ್ರದರ್ಶನ ಮಾಡಿದ್ದು, ಒಟ್ಟು 6 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ತೋರಿದ ಮೆಚ್ಚುಗೆಯ ಪ್ರದರ್ಶನದಿಂದ ರೈನ್ ಬೋ ಕಾಲೇಜು ಮುಂಚೂಣಿಯಲ್ಲಿದೆ.ಚೆಸ್ ಗಂಡು ಹಾಗೂ ಹೆಣ್ಣು ವಿಭಾಗದಲ್ಲಿ ಪ್ರಥಮ ಸ್ಥಾನ, ಶಟಲ್ ಬ್ಯಾಡ್ಮಿಂಟನ್ ಗಂಡು ಹಾಗೂ ಹೆಣ್ಣು ವಿಭಾಗದಲ್ಲಿ ಪ್ರಥಮ ಸ್ಥಾನ, ಡಿಸ್ಕಸ್ ಥ್ರೋ ಗಂಡು ದ್ವಿತೀಯ ಸ್ಥಾನ,ಥ್ರೋ ಬಾಲ್ ದ್ವಿತೀಯ ಸ್ಥಾನ, ವಾಲಿಬಾಲ್ ದ್ವಿತೀಯ ಸ್ಥಾನ, 100 ಮೀಟರ್ ಓಟ ಗಂಡು ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಈ ಸಾಧನೆಯಿಂದ ರೈನ್ ಬೋ ಪಿಯು ಕಾಲೇಜು ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಹರ್ಷ ವ್ಯಕ್ತಪ