ಹೊಸಕೋಟೆ ಚನ್ನಬೈರೇಗೌಡರ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಜಿಲ್ಲಾ ಡಿಡಿಪಿಐ ಮೋಹನ್ ಚಾಲನೆ ನೀಡಿದರು.ಹೊಸಕೋಟೆ ತಾಲ್ಲೂಕಿನಾ 28 ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಸುಮಾರು 1200ಕ್ಕೂ ಅಧಿಕ ಕ್ರೀಡಾ ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ಭಾಗವಹಿಸಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ಡಿಡಿಪಿಐ ಮೋಹನ್ ಅವರು, ನಮ್ಮ ಜಿಲ್ಲೆಯಲ್ಲಿ ಮೊದಲ ತಾಲ್ಲೂಕು ಹೊಸಕೋಟೆಯಿಂದ ತಾಲ್ಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ ದೊರೆತಿದೆ. ಇನ್ನೂ ಉಳಿದ 3 ತಾಲ್ಲೂಕುಗಳಲ್ಲಿ ಸಹ ಕ್ರೀಡಾ ಕೂಟ ಮುಗಿದ ನಂತರ ಜಿಲ್ಲಾ ಮಟ್ಟದ ಕ್ರೀಡಾ ಕೂಟ ನಡೆಯಲಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ