ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಹತ್ತಿಗೂಡೂರ ಬಳಿಯ ಬೀದರ್ ಶ್ರೀರಂಗಪಟ್ಟಣ ಹೆದ್ದಾರಿ ಮೇಲೆ ಲಾರಿ ಒಂದು ಹಸುವಿಗೆ ಬುದ್ಧಿ ಹಸು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಹಸುವಿಗೆ ಗುದ್ದಿದ ಬಳ್ಳಾರಿ ಪರಾರಿ ಆಗಿದೆ ಎಂದು ಹೇಳಲಾಗಿದೆ. ಶಹಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಾರಿಯಾಗಿರುವ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆದ್ದಾರಿ ಮೇಲೆ ಜಾನುವಾರುಗಳು ಓಡಾಡುವುದರಿಂದ ಈ ರೀತಿಯ ಅಪಘಾತಗಳು ಸಂಭವಿಸುತ್ತಿದ್ದು ಜಾನುವಾರಗಳ ಮಾಲೀಕರು ಜಾಗೃತಿಯ ವಹಿಸುವಂತೆ ಜನತೆ ಹೇಳಿಕೆ ನೀಡಿದ್ದಾರೆ.