Download Now Banner

This browser does not support the video element.

ರಾಮನಗರ: ವಾಹನಗಳ ಮೇಲಿನ‌‌‌‌ ದಂಡದಲ್ಲಿ 50% ರಿಯಾಯಿತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 29.60.500 ದಂಡ ಪಾವತಿ

Ramanagara, Ramanagara | Sep 13, 2025
ಸಂಚಾರಿ ಇ- ಚಲನ್ ನಲ್ಲಿ ದಾಖಲಾಗಿರುವ ದಂಡ ಪ್ರಕರಣಗಳ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶ ಮಾಡಿದ್ದು ಈ ಆದೇಶ ಶುಕ್ರವಾರಕ್ಕೆ ಅಂತ್ಯವಾಗಿತ್ತು. ಅದರಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 8241 ಪ್ರಕರಣಗಳಲ್ಲಿ ಶೇಕಡ 50 ರಷ್ಟು ರಿಯಾಯಿತಿ ಪಡೆದು 29,60,500/- ರೂ ದಂಡವನ್ನು ಸಾರ್ವಜನಿಕರು ಪಾವತಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವತಿಯಿಂದ ಶನಿವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Read More News
T & CPrivacy PolicyContact Us