ಹಾವೇರಿಯಿಂದ ತಡರಾತ್ರಿ ಡ್ಯಾನ್ಸ್ ಮಾಸ್ಟರ್ ನ ಶವ ಆಗಮಿಸಿದೆ. ಇನ್ನೂ ಚಿತ್ರದುರ್ಗ ಮೂಲದ ಡ್ಯಾನ್ಸ್ ಮಾಸ್ಟರ್ ಲಿಂಗೇಶ್ ನನ್ನ ಹಾವೇರಿ ತಾಲ್ಲೂಕಿನ ಮೋಟೆಬೆನ್ನೂರು ಬಳಿ ಬೀಕರವಾಗಿ ಹತ್ಯೆ ಮಾಡಿದ್ದು ಶವ ಪರೀಕ್ಷೆಯ ನಂತ ಕುಟುಂಬಸ್ತರು ಸೋಮವಾರ ರಾತ್ರಿ 10 ಗಂಟೆ ವೇಳೆಗೆ ಮೃತ ಲಿಂಗೇಶ್ ನ ಶವವನ್ನ ಚಿತ್ರದುರ್ಗಕ್ಕೆ ತಂದಿದ್ದು ಮನೆಯ ಬಳಿ ಮೃತ ಲಿಂಗೇಶ್ ಅವರ ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಲಿಂಗೇಶ್ ಅವರ ನೂರಾರು ಸ್ನೇಹಿತರು ಸಂಬಂದಿಕರು ಬಂದು ಅಂತಿಮ ದರ್ಶನ ಪಡೆದಿದ್ದಾರೆ